Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಸಾರಾ ಅಲಿ ಖಾನ್ ರಿಂದ ಡ್ರಗ್ಸ್ ಪಡೆದುಕೊಂಡಿದ್ದ ರಿಯಾ ಚಕ್ರವರ್ತಿ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ರಿಂದ ಡ್ರಗ್ಸ್ ಪಡೆದುಕೊಂಡಿದ್ದ ರಿಯಾ ಚಕ್ರವರ್ತಿ
ಮುಂಬೈ , ಸೋಮವಾರ, 14 ಸೆಪ್ಟಂಬರ್ 2020 (21:01 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ದಿನಕ್ಕೊಂದು ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ.

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ತಾನು ಬಹಳಷ್ಟು ಸಲ ನಟಿ ಸಾರಾ ಅಲಿಖಾನ್ ಹತ್ತಿರ ಡ್ರಗ್ಸ್ ಪಡೆದುಕೊಂಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.
webdunia

ಬಾಲಿವುಡ್ ನಟ ಸೈಫ್ ಅಲಿ ಖಾನ್ ರ ಪುತ್ರಿಯೂ ಆಗಿರುವ ನಟಿ ಸಾರಾ ಅಲಿ ಖಾನ್ ಅವರು ನಟ ಸುಶಾಂತ ಸಿಂಗ್ ಜೊತೆಗೆ ಕೇದಾರನಾಥ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕುಖ್ಯಾತ ಡ್ರಗ್ಸ್ ಪೆಡ್ಲರ್ ಜೊತೆಗೆ ನಟಿ ಸಾರಾ ಲಿಂಕ್ ಹೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ : ಮತ್ತೆ 6 ಜನ ಅರೆಸ್ಟ್