Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಗೆ ಸುಶಾಂತ್ ಸಿಂಗ್ ಕಿಸ್

ಬಾಲಿವುಡ್ ನಟಿಗೆ ಸುಶಾಂತ್ ಸಿಂಗ್ ಕಿಸ್
ಮುಂಬೈ , ಸೋಮವಾರ, 14 ಸೆಪ್ಟಂಬರ್ 2020 (20:02 IST)
ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ ತಿಂಗಳುಗಳೇ ಕಳೆಯುತ್ತಿದ್ದರೂ ಅಭಿಮಾನಿಗಳು ಮಾತ್ರ ಅವರ ಫೋಟೋಗಳನ್ನು ಶೇರ್ ಮಾಡಿ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ.

ನಟಿ ಕಿಯಾರಾ ಅದ್ವಾನಿ ಅವರು ಬಾಲಿವುಡ್ ನಟ ಸುಶಾಂತ ಸಿಂಗ್ ತಮಗೆ ಕಿಸ್ ಮಾಡಿರುವ ಫೋಟೊಗಳನ್ನು ಟ್ವಿಟ್ ಮಾಡುವ ಮೂಲಕ ಅಗಲಿದ ನಟನನ್ನು ನೆನಪು ಮಾಡಿಕೊಂಡಿದ್ದಾರೆ.

ನಟ ಸಲ್ಮಾನ್ ಖಾನ್ ಬರ್ತ್ ಡೇ ಪಾರ್ಟಿಯಲ್ಲಿ ಸುಶಾಂತ ಸಿಂಗ್ ತಮಗೆ ಕಿಸ್ ಮಾಡಿರುವ ಫೋಟೊವನ್ನು ನಟಿ ಕಿಯಾರಾ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗುತ್ತಿವೆ.
(ಚಿತ್ರ ಕೃಪೆ: ಇನ್ಸ್ಟಾಗ್ರಾಂ)



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಪೆಡ್ಲರ್ ರಾಹುಲ್ ಜತೆ ಫೋಟೋ: ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದೇನು?