Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ದಿಶಾ ಜೊತೆಗೆ ನಟ ಟೈಗರ್ ಕುಚ್ ಕುಚ್

ಬಾಲಿವುಡ್ ನಟಿ ದಿಶಾ ಜೊತೆಗೆ ನಟ ಟೈಗರ್ ಕುಚ್ ಕುಚ್
ಮುಂಬೈ , ಸೋಮವಾರ, 14 ಸೆಪ್ಟಂಬರ್ 2020 (11:35 IST)
ಬಾಲಿವುಡ್ ನಟಿ ದಿಶಾ ಪಟಾನಿ ಯುವ ನಟಿಯರಲ್ಲಿ ಒಬ್ಬರು.

ನಟಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟರಾಗಿದ್ದಾರೆ.

ತೆರೆ ಮೇಲೆ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಜೋಡಿ ತೆರೆ ಹಿಂದೆಯೂ ಜೊತೆಯಾಗಿ ಸುತ್ತುತ್ತಿದ್ದಾರೆ.
webdunia

ಎಂದಿಗೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ, ಅವರು ಯಾವಾಗಲೂ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಹೊರತಾಗಿ, ದಿಶಾ ಮತ್ತು ಟೈಗರ್ ಪರಸ್ಪರರ ಪೋಸ್ಟ್‌ಗಳಲ್ಲಿ  ಕಾಮೆಂಟ್‌ಗಳನ್ನು ನೀಡುವುದರಲ್ಲಿ ಹೆಸರು ವಾಸಿಯಾಗಿದ್ದಾರೆ.

(ಚಿತ್ರ ಕೃಪೆ : ಫೇಸ್ ಬುಕ್ )

Share this Story:

Follow Webdunia kannada

ಮುಂದಿನ ಸುದ್ದಿ

ನಶೆಯ ಗುಂಗಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿಯರು?