Select Your Language

Notifications

webdunia
webdunia
webdunia
webdunia

ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದ ಈ ಸಾಧನೆ ಡಾ. ರಾಜ್ ಹೆಸರಿನಲ್ಲಿದೆ!

ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದ ಈ ಸಾಧನೆ ಡಾ. ರಾಜ್ ಹೆಸರಿನಲ್ಲಿದೆ!
ಬೆಂಗಳೂರು , ಬುಧವಾರ, 3 ಜೂನ್ 2020 (08:57 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗಕ್ಕೇ ಮೇರು ನಟ ಡಾ. ರಾಜ್ ಕುಮಾರ್. ಅವರು ಮಾಡಿದ ಈ ಒಂದು ದಾಖಲೆಯನ್ನು ಬೇರೆ ಯಾರೂ ಮಾಡಿಲ್ಲ. ಅದು ಯಾವುದು ಗೊತ್ತಾ?


ಡಾ. ರಾಜ್ ಒಟ್ಟು 210 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ 50 ಕ್ಕೂ ಹೆಚ್ಚು ಬಾರಿ ಅವರ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗಿವೆ. ಈ ದಾಖಲೆಯನ್ನು ಭಾರತದಲ್ಲೇ ಬೇರೆ ಯಾರೂ ಮಾಡಿಲ್ಲ.

1986 ರಲ್ಲಿ ಬಂದ ಅನುರಾಗ ಅರಳಿತು 6 ಭಾಷೆಗಳಿಗೆ ರಿಮೇಕ್ ಆಗಿತ್ತು. ಇದು ಮೊದಲ ರಿಮೇಕ್ ಆಗಿತ್ತು. ಇಂತಹ ಡಾ. ರಾಜ್ ನಮ್ಮವರು ಎಂಬುದೇ ನಮಗೆ ಹೆಮ್ಮೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿಗಳಲ್ಲೂ ಕೊರೋನಾದ್ದೇ ಸದ್ದು