Select Your Language

Notifications

webdunia
webdunia
webdunia
webdunia

ನೆನೆ ಹಾಕದ ಧಾನ್ಯಗಳು ಬೇಗ ಬೇಯಬೇಕೆಂದರೆ ಈ ಟ್ರಿಕ್ಸ್ ಫಾಲೋ ಮಾಡಿ

ನೆನೆ ಹಾಕದ ಧಾನ್ಯಗಳು ಬೇಗ ಬೇಯಬೇಕೆಂದರೆ ಈ ಟ್ರಿಕ್ಸ್ ಫಾಲೋ ಮಾಡಿ
ಬೆಂಗಳೂರು , ಬುಧವಾರ, 3 ಜೂನ್ 2020 (08:42 IST)
Normal 0 false false false EN-US X-NONE X-NONE

ಬೆಂಗಳೂರು :  ಧಾನ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಧಾನ್ಯಗಳು ಬೇಗನೆ ಬೇಯುವುದಿಲ್ಲ. ಅದು ಬೇಗ ಬೇಯಲು  ಈ ಟ್ರಿಕ್ಸ್ ಫಾಲೋ ಮಾಡಿ.
 


 

ಧಾನ್ಯಗಳಿಂದ ಯಾವುದೇ ಅಡುಗೆ ತಯಾರಿಸುವ ಮೊದಲು ಅದನ್ನು ನೀರಿನಲ್ಲಿ 8 ಗಂಟೆಗಳ ಕಾಲ ಮೊದಲೇ ನೆನೆಸಿಡಬೇಕು. ಒಂದು ವೇಳೆ ನೆನೆ ಹಾಕಲು ನೆನಪಿಲ್ಲವಾದರೆ ಆಗ ಧಾನ್ಯಗಳನ್ನು 1 ಗಂಟೆ ನೆನೆಸಿ ಬಳಿಕ ಕುಕ್ಕರ್ ನಲ್ಲಿ ಬೇಯಿಸುವಾಗ ಅಡುಗೆ ಸೋಡಾವನ್ನು ಹಾಕಿ ಬೇಯಿಸಿ. ಆಗ ಅದು ಬೇಗನೆ ಬೇಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಬೆಳ್ಳಗಾಗಲು ಈ ನೈಟ್ ಕ್ರೀಂನ್ನು ಹಚ್ಚಿ