Publish Date: Sun, 18 Sep 2022 (10:00 IST)
Updated Date: Sun, 18 Sep 2022 (10:06 IST)
ಬೆಂಗಳೂರು: ಡಾಲಿ ಧನಂಜಯ್ ಇತ್ತೀಚೆಗೆ ಪ್ರಭಾಸ್ ಮದುವೆಯಾಗುವವರೆಗೂ ತಾನು ಮದುವೆಯಾಗಲ್ಲ ಎಂದು ಹೇಳಿ ಸುದ್ದಿಯಾಗಿದ್ದರು.
ಇದೀಗ ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗಿಗೆ ಯಾವ ಕ್ವಾಲಿಟಿ ಬೇಕು ಎಂದು ಧನಂಜಯ್ ಹೇಳಿಕೊಂಡಿದ್ದಾರೆ.
ತಾನು ಮದುವೆಯಾಗಲಿರುವ ಹುಡುಗಿಯನ್ನು ನೋಡಿದರೆ ನನಗೆ ಖುಷಿಯಾಗಬೇಕು. ಲವಲವಿಕೆ ಅವಳಲ್ಲಿರಬೇಕು ಎಂದು ಧನಂಜಯ್ ಹೇಳಿದ್ದಾರೆ.