Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗ ಎಲ್ಲಿದ್ದಾನೆ ಗೊತ್ತಾ?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗ ಎಲ್ಲಿದ್ದಾನೆ ಗೊತ್ತಾ?
ಮುಂಬೈ , ಮಂಗಳವಾರ, 15 ಸೆಪ್ಟಂಬರ್ 2020 (10:10 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಯಶಸ್ವಿ ಸಿನಿಮಾ ನಟರಲ್ಲಿ ಪ್ರಮುಖರಾಗಿದ್ದಾರೆ.

ಕಳೆದವಾರವಷ್ಟೇ ತಮ್ಮ ಜನ್ಮದಿನ ಆಚರಣೆ ಮಾಡಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರ ಮಗ ತೆರೆಮರೆಯಲ್ಲೇ ಇದ್ದಾರೆ.

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮಗ ಆರವ್ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಆರವ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವುದಿಲ್ಲ. ಆದರೂ ಆರವ್ ಫೋಟೊಗಳನ್ನು ಆಗಾಗ್ಗೆ ಟ್ವಿಂಕಲ್, ಅಕ್ಷಯ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸಂದರ್ಶನವೊಂದರಲ್ಲಿ ಮಗ ಆರವ್ ಒಬ್ಬ ಸೈನ್ಸ್ ಶಿಕ್ಷಕ ಎಂದು ಅಕ್ಷಯ್ ಬಣ್ಣಿಸಿದ್ದಾರೆ.

(ಚಿತ್ರ ಕೃಪೆ : ಗೂಗಲ್ )

Share this Story:

Follow Webdunia kannada

ಮುಂದಿನ ಸುದ್ದಿ

ಆ ಒಂದು ಕಾರಣಕ್ಕೆ ರಾಗಿಣಿ ದ್ವಿವೇದಿ ಬಿಜೆಪಿ ಸೇರುವುದು ತಪ್ಪಿಹೋಗಿತ್ತು!