Publish Date: Sat, 23 Dec 2017 (12:39 IST)
Updated Date: Sat, 23 Dec 2017 (12:47 IST)
ಬ್ರಿಟನ್: ಜನರು ಹೊಟ್ಟೆ ತುಂಬಿಸಿಕೊಳ್ಳಲು ಹಣವಿಲ್ಲದೆ ಒದ್ದಾಡುತ್ತಿರುವಾಗ, ಬ್ರಿಟನ್ ನ 21 ವರ್ಷ ವಯಸ್ಸಿನ ಯುವತಿ ಜೇಡ್ ಸ್ಮಿತ್ ಗೊಂಬೆಯಂತೆ ಕಾಣಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಳಂತೆ. ಇವಳಿಗೆ ಮೊದಲಿನಿಂದಲೂ ಗೊಂಬೆಯಂತೆ ಕಾಣಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಈಕೆ 16 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.
ಈಕೆ ಗೊಂಬೆಯಂತೆ ಕಾಣುಲು ಬೇಕಾದ ಬಟ್ಟೆಗಳನ್ನು, ವಸ್ತುಗಳನ್ನು ಕೊರಿಯ ಹಾಗು ಜಪಾನ್ ನಿಂದ ತರಿಸಿಕೊಡಿದ್ದಾಳೆ. ಅವಳು ಈ ಬಟ್ಟೆಗಳಿಗೆ 8.6 ಲಕ್ಷ ರೂ.ಗಳಾದರೆ, ಶೂಗಳಿಗಾಗಿ 6.9 ಲಕ್ಷ ರೂ. ಖರ್ಚು ಮಾಡಿದ್ದಾಳೆ. ಹಾಗೆ ಗೊಂಬೆಯಂತೆ ಕಾಣಲು ಸೌಂದರ್ಯ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಕಣ್ಣುಗಳು ಅಗಲವಾಗಿ ಚೆನ್ನಾಗಿ ಕಾಣಲು ವಿಶೇಷ ಲೆನ್ಸಗಳನ್ನು ಹಾಗುವ ಗೊಂಬೆಯ ಕೂದಲಿಗೆ ಹೋಲುವ ವಿಗ್ ಗಳನ್ನು, ಆಭರಣಗಳನ್ನು,ಕೀ ಚೈನ್ ಗಳನ್ನು ಖರೀದಿಸಿದ್ದಾಳೆ. ಇವುಗಳಿಗೆಲ್ಲ ಎಷ್ಟು ಲಕ್ಷ ಖರ್ಚಾಗಿದೆ ಎಂದು ತಿಳಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ