Publish Date: Sat, 23 Dec 2017 (12:07 IST)
Updated Date: Sat, 23 Dec 2017 (12:19 IST)
ಚೆನ್ನೈ: ಮಗಧೀರ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ, ಬಹುಭಾಷಾ ನಟಿ ಕಾಜೊಲ್ ಅಗರ್ ವಾಲ್ ಅವರ ಟಾಪ್ ಲೆಸ್ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಲ್ಲಿ ಕಂಗನಾ ರನಾವತ್ ಅಭಿನಯಿಸಿದ ‘ಕ್ವೀನ್’ ಚಿತ್ರವನ್ನು ರಮೇಶ್ ಅರವಿಂದ್ ‘ಪ್ಯಾರಿಸ್ ಪ್ಯಾರಿಸ್’ ಎಂಬ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಇದರಲ್ಲಿ ಕಾಜೋಲ್ ಅಗರ್ ವಾಲ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಗಷ್ಟೇ ಫೋಟೊ ಶೂಟ್ ಮಾಡಲಾಗಿದ್ದ ಕಾಜೊಲ್ ಅಗರ್ ವಾಲ್ ಟಾಪ್ ಲೆಸ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕರ ನಿದ್ದೆಗೆಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ