Daily Horoscope
✕

ನಿರ್ದೇಶಕ ಕೃಷ್ಣಗೆ ಪಿತೃವಿಯೋಗ: ಕಿಚ್ಚ ಸುದೀಪ್ ಸಾಂತ್ವನ

Webdunia
ಮಂಗಳವಾರ, 1 ಡಿಸೆಂಬರ್ 2020 (09:16 IST)
ಬೆಂಗಳೂರು: ಪೈಲ್ವಾನ್ ನಿರ್ದೇಶಕ ಕೃಷ್ಣ ಪಿತೃವಿಯೋಗದ ದುಃಖದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ತಂದೆ ನಿಧನರಾದ ಸಂಗತಿಯನ್ನು ಕೃಷ್ಣ ಹಂಚಿಕೊಂಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಸಾಂತ್ವನಿಸಿದ್ದಾರೆ. ನನ್ನ ತಂದೆ ಡಾ. ಸುಬ್ಬಣ್ಣ 29 ನೇ ತಾರೀಖಿನಂದು ಇನ್ನಿಲ್ಲವಾದರು. ಇದು ನನಗೆ ಅತ್ಯಂತ ದುಃಖದ ವಿಚಾರ. ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜತೆಗೆ ನಿಂತು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೃಷ್ಣ ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೀಕೆಂಡ್‌ನಲ್ಲಿ 'ಪ್ರೇಮದ ಊರಲಿ' ಮ್ಯಾಜಿಕ್, ಟಿಕೆಟ್‌ಗಳೆಲ್ಲ ಸೋಲ್ಡ್ ಔಟ್: ಇದುವರೆಗೆ ಗಳಿಸಿದ್ದೆಷ್ಟು

Video: ಎಂಥಾ ಅಭಿಮಾನಿಗಳೂ ಇರ್ತಾರಪ್ಪಾ.. ಬರ್ತ್ ಡೇಗೆ ವಿಶ್ ಮಾಡಲು ಬಂದು ರಚಿತಾ ರಾಮ್ ಗೆ ಅಭಿಮಾನಿ ಹೀಗೆ ಮಾಡೋದಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

ಮುಂದಿನ ಸುದ್ದಿ
Show comments