Select Your Language

Notifications

webdunia
webdunia
webdunia
webdunia

ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿದ ನಿರ್ದೇಶಕ ಅಕ್ಬರ್ ಅಲಿ

ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿದ ನಿರ್ದೇಶಕ ಅಕ್ಬರ್ ಅಲಿ
ಕೊಚ್ಚಿ , ಭಾನುವಾರ, 12 ಡಿಸೆಂಬರ್ 2021 (10:18 IST)
Photo Courtesy: Google
ಕೊಚ್ಚಿ: ಮಲಯಾಳಂ ಸಿನಿಮಾದ ಖ್ಯಾತ ನಿರ್ದೇಶಕ ಅಕ್ಬರ್ ಅಲಿ ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ಕಾರಣವೂ ವಿಶೇಷವಾಗಿದೆ.

ಮೊನ್ನೆಯಷ್ಟೇ ಸಿಡಿಎಸ್ ಬಿಪಿನ್ ರಾವತ್ ತೀರಿಕೊಂಡಾಗ ಕೆಲವು ಮುಸ್ಲಿಮರು ಅವರ ಸಾವನ್ನು ಸಂಭ್ರಮಿಸಿದ್ದರು. ಸಾವಿನ ಸುದ್ದಿಗೆ ಸಂತೋಷದ ಇಮೋಜಿಗಳನ್ನು ಪ್ರಕಟಿಸಿದ್ದರು.

ಭಾರತೀಯರ ಸಾವನ್ನು ಸಂಭ್ರಮಿಸಿದ್ದನ್ನು ಯಾವುದೇ ಮುಸ್ಲಿಮ್ ಮುಖಂಡರು ಖಂಡಿಸಿಲ್ಲ. ಇದರಿಂದ ನನಗೆ ಈ ಧರ್ಮದ ಮೇಲೆಯೇ ವಿಶ್ವಾಸ ಹೋಗಿದೆ. ಇನ್ನು ಮುಂದೆ ನಾನು ಮುಸ್ಲಿಂ ಅಲ್ಲ. ನಾನು ಭಾರತೀಯ ಎಂದು ಅಕ್ಬರ್ ಅಲಿ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಟ ಕಿಚ್ಚ ಸುದೀಪ್ ಕುಟುಂಬ