Publish Date: Sun, 02 Jul 2023 (20:32 IST)
Updated Date: Sun, 02 Jul 2023 (20:33 IST)
ಬೆಂಗಳೂರು: ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಅಪ್ ಡೇಟ್ ಗಾಗಿ ಕಾಯುತ್ತಿದ್ದವರಿಗೆ ಇಂದು ಬಂಪರ್ ಸುದ್ದಿ ಸಿಕ್ಕಿದೆ.
ಕಿಚ್ಚ 46 ನ ಟೀಸರ್ ಬಿಡುಗಡೆಯಾಗಿದ್ದು, ಸುದೀಪ್ ರಕ್ತ ಸಿಕ್ತ ಅವತಾರ ನೋಡಿ ಬೆಚ್ಚಿಬಿದ್ದಿದ್ದಾರೆ. ನಾನು ಮನುಷ್ಯನಲ್ಲ, ರಾಕ್ಷಸ ಎಂದು ಖಡಕ್ ಆಗಿ ಹೇಳಿದ ಕಿಚ್ಚನ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿಬರಲಿದ್ದು, ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಿಚ್ಚನ ಡೆಮನ್ ಲುಕ್ ಭಾರೀ ವೈರಲ್ ಆಗಿದೆ.
Krishnaveni K
Publish Date: Sun, 02 Jul 2023 (20:32 IST)
Updated Date: Sun, 02 Jul 2023 (20:33 IST)