Select Your Language

Notifications

webdunia
webdunia
webdunia
webdunia

ರಾಯನ್ಗೆ ಡ್ಯಾನ್ಸ್ ಹೇಳಿಕೊಟ್ಟ ಧ್ರುವ ಸರ್ಜಾ

Dhruva Sarja
ಮನೆಯಲ್ಲಿ ಧ್ರುವ ಸರ್ಜಾ ಅವರು ತಮ್ಮ ಅಣ್ಣನ ಮಗ ರಾಯನ್ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಅದು ಬೇರೆ ಪೊಗರು ಸಿನಿಮಾದಲ್ಲಿರುವ ಕರಾಬು.. ಕರಾಬು ಸಾಂಗ್ನಲ್ಲಿ ಬರೋ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಡ್ಯಾನ್ಸ್ ಮಾಡುವಾಗ ರಾಯನ್ ಫೋಟೋ ತೆಗೆಯುವಂತೆ ಹೇಳಿದ್ದು ಇದಕ್ಕೆ ಧ್ರುವ ತಕ್ಷಣ ರಾಯನ್ನನ್ನು ಎತ್ತಿಕೊಂಡು ಮೇಲಕ್ಕೆ ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಚಿಕ್ಕಪ್ಪ ಪ್ರೀತಿಯಲ್ಲಿ ರಾಯನ್ ಬಿಂದಾಸ್ ಆಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 10 ಸ್ಪರ್ಧಿಗಳ ಹೆಸರು ಬಹಿರಂಗ