Select Your Language

Notifications

webdunia
webdunia
webdunia
webdunia

ನೈಜ ಘಟನೆಯಾಧರಿಸಿದೆ ಡಿ ಬಾಸ್ ದರ್ಶನ್ ಮುಂದಿನ ಸಿನಿಮಾ

ನೈಜ ಘಟನೆಯಾಧರಿಸಿದೆ ಡಿ ಬಾಸ್ ದರ್ಶನ್ ಮುಂದಿನ ಸಿನಿಮಾ
ಬೆಂಗಳೂರು , ಬುಧವಾರ, 16 ಫೆಬ್ರವರಿ 2022 (17:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ಇಂದು ಅವರ ಹೊಸ ಸಿನಿಮಾ ಘೋಷಣೆಯಾಗಿದೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿರುವ ಹೊಸ ಸಿನಿಮಾ ಇಂದು ಘೋಷಣೆಯಾಗಿದೆ. ಆದರೆ ಈ ಸಿನಿಮಾಗೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಈಗಾಗಲೇ ಚಿತ್ರತಂಡ ಕೆಲವು ಟೈಟಲ್ ಗಳನ್ನು ತಲಾಷ್ ಮಾಡಿದ್ದು ಸದ್ಯದಲ್ಲೇ ಘೋಷಣೆ ಮಾಡಲಿದೆ.

ಇನ್ನು, ಈ ಸಿನಿಮಾದ ಪೋಸ್ಟರ್ ವಿಚಿತ್ರವಾಗಿದೆ. ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ಧಾರಿ ಎಂಬ ಅಡಿಬರಹ ಎಲ್ಲರ ಗಮನ ಸೆಳೆಯುತ್ತಿದೆ. ಅಂದ ಹಾಗೆ ಈ ಸಿನಿಮಾ ಸತ್ಯ ಘಟನೆಯಾಧಾರಿತ ಕತೆ ಹೊಂದಿದೆಯಂತೆ.  ಈ ಸಿನಿಮಾ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾ ದರ್ಶನ್ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆ ಎಲ್ಲರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಜೊತೆ ಪೈಪೋಟಿಗೆ ಬಿದ್ದಿದ್ದ ಲಾಲ್ ಸಿಂಗ್ ಛಡ್ಡಾ ಸಿನಿಮಾ ದಿಡೀರ್ ಮುಂದೂಡಿಕೆ