Select Your Language

Notifications

webdunia
webdunia
webdunia
webdunia

ಜೈ ಡಿಬಾಸ್ ಅಂದಾಕ್ಷಣ ಫ್ಯಾನ್ಸ್‌ ನೋಡಿ ಸ್ಮೈಲ್ ಕೊಟ್ಟ ದರ್ಶನ್

ಜೈ ಡಿಬಾಸ್ ಅಂದಾಕ್ಷಣ ಫ್ಯಾನ್ಸ್‌ ನೋಡಿ ಸ್ಮೈಲ್ ಕೊಟ್ಟ ದರ್ಶನ್

Sampriya

ಬಳ್ಳಾರಿ , ಸೋಮವಾರ, 7 ಅಕ್ಟೋಬರ್ 2024 (17:22 IST)
ನಟ ದರ್ಶನ್ ಅವರು ಜಾಮೀನು ಕೋರಿ ಸಲ್ಲಿರುವ ಅರ್ಜಿ ವಿಚಾರಣೆ  ನಾಳೆ ನಡೆಯಲಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಇಂದು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಪತ್ನಿ ವಿಜಯಲಕ್ಷ್ಮಿಯನ್ನು ಮಾತನಾಡಿಸಲು ಸೆಲ್‌ನಿಂದ ಹೊರಬಂದ ದರ್ಶನ್ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಜೈಲೂ ಗೇಟ್‌ ಹೊರಗಡೆ ಕಾದು ಕುಳಿತಿದ್ದ ಅಭಿಮಾನಿಗಳು.  ದರ್ಶನ್ ಸೆಲ್‌ನಿಂದ ಹೊರಬರುತ್ತಿದ್ದ ಹಾಗೇ ಡಿ ಬಾಸ್, ಡಿಬಾಸ್ ಅಂತಾ ಜೋರಾಗಿ ಕೂಗಿದ್ದಾರೆ.

ಈ ಸಂದರ್ಭದಲ್ಲಿ ಫ್ಯಾನ್ಸ್ ಕಡೆ ನೋಡಿ ದರ್ಶನ್ ಕಿರು ನಗೆ ಬೀರಿದ್ದಾರೆ. ದರ್ಶನ್ ನಗು ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಈ ವಿಡಿಯೋವನ್ನು ದರ್ಶನ್ ಫ್ಯಾನ್ಸ್ ಹಂಚಿಕೊಂಡು, ಜೈ ಡಿಬಾಸ್ ಅಭಿಮಾನಿಗಳು ಕೂಗಿದಾಗ ನಿಮ್ಮ ಮುಖದ ಮೇಲಿನ ನಗು ಹೇಳುತ್ತೆ ಬಾಸ್ ನೀವು ನಮ್ಮನ್ನು ಎಷ್ಟು ಇಷ್ಟ ಪಡ್ತೀರಾ ಅಂತ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ11: ನರಕಕ್ಕೆ ಬಂದರೂ ಕ್ಯಾಪ್ಟನ್ ಹಂಸಾಗೆ ತಪ್ಪಲಿಲ್ಲ ಜಗದೀಶ್ ಅಂಡರ್ ವೇರ್ ಕಾಟ