Select Your Language

Notifications

webdunia
webdunia
webdunia
webdunia

ಸೆನ್ಸಾರ್ ಪಾಸ್ ಮಾಡಿದ ಡಿ ಬಾಸ್ ದರ್ಶನ್ ‘ಒಡೆಯ’

ಸೆನ್ಸಾರ್ ಪಾಸ್ ಮಾಡಿದ ಡಿ ಬಾಸ್ ದರ್ಶನ್ ‘ಒಡೆಯ’
ಬೆಂಗಳೂರು , ಭಾನುವಾರ, 24 ನವೆಂಬರ್ 2019 (09:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ.


ಸೆನ್ಸಾರ್ ನಲ್ಲಿ ಪಾಸ್ ಆಗಿರುವ ಒಡೆಯ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ದೊರೆತಿದೆ. ಇದರೊಂದಿಗೆ ಬಿಡುಗಡೆಗೆ ದಾರಿ ಸುಲಭವಾಗಿದೆ. ಡಿಸೆಂಬರ್ 12 ರಂದು ಒಡೆಯ ರಿಲೀಸ್ ಆಗಲಿದೆ.

ಟ್ರೈಲರ್ ಡಿಸೆಂಬರ್ 1 ರಂದು ಬಿಡುಗಡೆ ಮಾಡಲಿರುವುದಾಗಿ ಚಿತ್ರತಂಡ ಘೋಷಿಸಿದೆ. ಈಗಾಗಲೇ ಟೀಸರ್ ಮೂಲಕವೇ ಸದ್ದು ಮಾಡಿರುವ ಒಡೆಯ ಈ ವರ್ಷಾಂತ್ಯದ ಮತ್ತೊಂದು ಹಿಟ್ ಸಿನಿಮಾವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ