Select Your Language

Notifications

webdunia
webdunia
webdunia
webdunia

ಐಪಿಎಲ್ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ ಹೊಸ ಸಿನಿಮಾ!

ಐಪಿಎಲ್ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ ಹೊಸ ಸಿನಿಮಾ!
ಬೆಂಗಳೂರು , ಭಾನುವಾರ, 28 ಮಾರ್ಚ್ 2021 (09:13 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈ ಹಿಂದೆ ಮೋಡಿ ಮಾಡಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ತಂಡ ಮತ್ತೊಂದು ಸಿನಿಮಾದೊಂದಿಗೆ ಬಂದಿದೆ.


ಈ ಬಾರಿ ಐಪಿಎಲ್ ಕೂಟವನ್ನೇ ಕೇಂದ್ರವಾಗಿಟ್ಟುಕೊಂಡು ಹಾಸ್ಯಭರಿತ ಸಿನಿಮಾವೊಂದನ್ನು ಮಾಡಿದೆ. ಅದುವೇ ಕ್ರಿಟಿಕಲ್ ಕೀರ್ತನೆಗಳು. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಭಾರೀ ರೆಸ್ಪಾನ್ಸ್ ಪಡೆದಿದೆ.

ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಐಪಿಎಲ್ ಬೆಟ್ಟಿಂಗ್ ಕುರಿತಾದ ಗಂಭೀರವ ವಿಷಯವನ್ನು ಹಾಸ್ಯಭರಿತವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ವಿಜಯಯಾತ್ರೆ ರದ್ದುಗೊಳಿಸಿದ ಚಿತ್ರತಂಡ