Select Your Language

Notifications

webdunia
webdunia
webdunia
webdunia

ತಲೆ ಬೋಳಿಸಿಕೊಂಡಿರುವುಕ್ಕೆ ಕಾರಣ ತಿಳಿಸಿದ ಚಿರಂಜೀವಿ

ತಲೆ ಬೋಳಿಸಿಕೊಂಡಿರುವುಕ್ಕೆ ಕಾರಣ ತಿಳಿಸಿದ ಚಿರಂಜೀವಿ
ಹೈದರಾಬಾದ್ , ಶುಕ್ರವಾರ, 18 ಸೆಪ್ಟಂಬರ್ 2020 (10:07 IST)
ಹೈದರಾಬಾದ್ : ಇತ್ತೀಚೆಗಷ್ಟೇ ತಲೆ ಬೋಳಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಮೆಗಾಸ್ಟಾರ್ ಚಿರಂಜೀವಿ ಅವರು ಇದೀಗ ತಲೆ ಬೋಳಿಸಿಕೊಂಡಿರುವುದಕ್ಕೆ ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ಚಿರಂಜೀವಿ ಅವರು  ತಲೆ ಬೋಳಿಸಿಕೊಂಡ ಫೋಟೊ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿತ್ತು. ಅಭಿಮಾನಿಗಳು ಹೊಸ ಸಿನಿಮಾಕ್ಕಾಗಿ ಈ ಹೊಸ ರೂಪ ತಾಳಿರಬಹುದು ಎಂದುಕೊಂಡಿದ್ದರು. ಆದರೆ ಇದಕ್ಕೆ ಕಾರಣವೇನೆಂಬುದನ್ನು ಚಿರಂಜೀವಿಯವರು ತಿಳಿಸಿರಲಿಲ್ಲ. ಆದರೆ ಇದೀಗ ತಮ್ಮ ತಲೆ ಬೋಳಿಸಿದ್ದಕ್ಕೆ ಕಾರಣವೇನೆಂಬುದನ್ನು ರಿವಿಲ್ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಅವರು ನಿಜವಾಗಿಯೂ ತಲೆ ಬೋಳಿಸಿಲ್ಲ. ಅದು ಮೇಕಪ್ ಕಲಾವಿದರ ಕೈ ಚಳಕ ಎಂಬುದಾಗಿ ತಿಳಿಸಿದ್ದಾರೆ. ಹಾಗೇ ಮೇಕಪ್ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ಯಾವ ಸಿನಿಮಾ ಲುಕ್ ಎಂಬುದನ್ನು ತಿಳಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್