Select Your Language

Notifications

webdunia
webdunia
webdunia
webdunia

ತಲೆಹೊಟ್ಟನ್ನು ನಿವಾರಿಸಲು ಇಲ್ಲಿದೆ ಸೂಪರ್ ಟಿಪ್ಸ್

ತಲೆಹೊಟ್ಟನ್ನು ನಿವಾರಿಸಲು ಇಲ್ಲಿದೆ ಸೂಪರ್ ಟಿಪ್ಸ್
ಬೆಂಗಳೂರು , ಗುರುವಾರ, 17 ಸೆಪ್ಟಂಬರ್ 2020 (10:10 IST)
ಬೆಂಗಳೂರು : ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿರುತ್ತದೆ. ಇದು ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ, ಈ ಹೊಟ್ಟನ್ನು ನಿವಾರಿಸಲು ಇದನ್ನು ಬಳಸಿ.

ತಲೆ ಸ್ನಾನ ಮಾಡುವ ಮೊದಲು ನಿಂಬೆ ರಸಕ್ಕೆ , ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ ½ ಗಂಟೆ ಬಳಿಕ ವಾಶ್ ಮಾಡಿ.

ಹಾಗೇ ಹೆಸರು ಕಾಳಿನ ಪುಡಿಗೆ 2 ಚಮಚ ಮೊಸರು ಮಿಶ್ರಣ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾದ ಬೆವರಿನಿಂದ ಮುಕ್ತಿ ಹೊಂದಲು ಹೀಗೆ ಮಾಡಿ