Publish Date: Thu, 17 Sep 2020 (09:19 IST)
Updated Date: Thu, 17 Sep 2020 (09:22 IST)
ಬೆಂಗಳೂರು : ಅಡುಗೆಗೆ ಕೆಲವೊಮ್ಮೆ ಬೆಣ್ಣೆಗಳನ್ನು ಬಳಸುತ್ತೇವೆ. ಇದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ. ಆದರೆ ಕೆಲವೊಮ್ಮೆ ಬೆಣ್ಣೆ ತುಂಬಾ ಗಟ್ಟಿಯಾಗಿರುತ್ತದೆ. ಅದನ್ನು ಸುಲಭವಾಗಿ ಕಟ್ ಮಾಡಲು ಈ ಟ್ರಿಕ್ ಫಾಲೋ ಮಾಡಿ.
ಬೆಣ್ಣೆಯನ್ನು ಕೆಡಬಾರದೆಂದು ಫ್ರಿಜ್ ನಲ್ಲಿ ಸ್ಟೋರ್ ಮಾಡುತ್ತೇವೆ. ಆದಕಾರಣ ಬೆಣ್ಣೆ ತುಂಬಾ ಗಟ್ಟಿಯಾಗುತ್ತದೆ. ಆಗ ಬೆಣ್ಣೆಯನ್ನು ಕಟ್ ಮಾಡಲು ತುಂಬಾ ಕಷ್ಟವಾಗುತ್ತದೆ. ಆಗ ಚಾಕು ಅಥವಾ ಚಮಚವನ್ನು ಸ್ವಲ್ಪ ಬಿಸಿ ಮಾಡಿ ಅದರಿಂದ ಬೆಣ್ಣೆ ಕಟ್ ಮಾಡಿದರೆ ಸುಲಭವಾಗಿ ಕಟ್ ಆಗುತ್ತದೆ.