Select Your Language

Notifications

webdunia
webdunia
webdunia
webdunia

ಕನಸಿನಲ್ಲಿ ಈ ದೇವರುಗಳು ಬಂದರೆ ಏನರ್ಥ ಗೊತ್ತಾ?

ಕನಸಿನಲ್ಲಿ ಈ ದೇವರುಗಳು ಬಂದರೆ ಏನರ್ಥ ಗೊತ್ತಾ?
ಬೆಂಗಳೂರು , ಗುರುವಾರ, 17 ಸೆಪ್ಟಂಬರ್ 2020 (07:49 IST)
ಬೆಂಗಳೂರು : ಕನಸುಗಳು ನಮ್ಮ ಭವಿಷ್ಯದಲ್ಲಿ ನಡೆಯುವುದನ್ನು ತಿಳಿಸುತ್ತದೆ. ಕೆಲವೊಮ್ಮೆ ಕನಸಿನಲ್ಲಿ ದೇವರು ಕೂಡ ಬಂದು ಮುಂದೆ ಆಗುವುದು ತಿಳಿಸುತ್ತಾರೆ. ಆದಕಾರಣ ಕನಸಿನಲ್ಲಿ ಈ ದೇವರುಗಳು ಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ.

*ಕನಸಿನಲ್ಲಿ ಶಿವ ಕಂಡುಬಂದರೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದರ್ಥ.

*ಗಣಪತಿ ಕನಸಿನಲ್ಲಿ ಬಂದರೆ ಯಾವುದೇ ವಿಘ್ನಗಳಿಲ್ಲದೆ ನಿಮ್ಮ ಕನಸು ಈಡೇರುತ್ತದೆ. ಕೆಲಸಗಳು ಪೂರ್ಣಗೊಳ್ಳುತ್ತದೆ ಎಂದರ್ಥ.

*ಮಹಾಲಕ್ಷ್ಮೀ ಕನಸಿನಲ್ಲಿ ಬಂದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಆರ್ಥಿಕ ಜೀವನ ಸುಧಾರಿಸುತ್ತದೆ ಎಂದರ್ಥ.

*ಆಂಜನೇಯಸ್ವಾಮಿ ಕನಸಿನಲ್ಲಿ ಬಂದರೆ ಶತ್ರುಗಳಿಂದ ನಿಮಗೆ ಎದುರಾಗುವ ಸಂಕಷ್ಟ ದೂರವಾಗುತ್ತದೆ ಎಂದರ್ಥ.

Share this Story:

Follow Webdunia kannada

ಮುಂದಿನ ಸುದ್ದಿ

ದಾರಿಯಲ್ಲಿ ಹಣ ಸಿಕ್ಕರೆ ಮನೆಗೆ ತರಬಹುದೇ?