Select Your Language

Notifications

webdunia
webdunia
webdunia
webdunia

ಕೋಳಿ ಮಾಂಸ ಬೇಗ ಬೇಯಲು ಇದನ್ನು ಹಾಕಿ

ಕೋಳಿ ಮಾಂಸ ಬೇಗ ಬೇಯಲು ಇದನ್ನು ಹಾಕಿ
ಬೆಂಗಳೂರು , ಬುಧವಾರ, 16 ಸೆಪ್ಟಂಬರ್ 2020 (08:57 IST)
ಬೆಂಗಳೂರು : ಕೋಳಿ ಸಾಂಬಾರ್ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಕೋಳಿ ಮಾಂಸವನ್ನು ಬೇಯಿಸಲು ತುಂಬಾ ಹೊತ್ತು ಬೇಕು. ಆದಕಾರಣ ಮಾಂಸ ಬೇಗ ಬೇಯಲು ಈ ಟ್ರಿಕ್ ಫಾಲೋ ಮಾಡಿ.

ಕೋಳಿ ಮಾಂಸ ಚೆನ್ನಾಗಿ ಬೆಂದರೆ ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಮಾಂಸ ಚೆನ್ನಾಗಿ ಬೇಗ ಬೇಯಲು, ಮಾಂಸ ಬೇಯಿಸುವಾಗ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ ಬೇಯಿಸಿದರೆ ಮಾಂಸ ಬೇಗ ಬೇಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ಕಾಡುವ ಇರುಳುಗಣ್ಣು ಸಮಸ್ಯೆಗೆ ಇಲ್ಲಿದೆ ಮನೆಮದ್ದು