Select Your Language

Notifications

webdunia
webdunia
webdunia
webdunia

ಮಕ್ಕಳಲ್ಲಿ ಕಾಡುವ ಇರುಳುಗಣ್ಣು ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಮಕ್ಕಳಲ್ಲಿ ಕಾಡುವ ಇರುಳುಗಣ್ಣು ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಬೆಂಗಳೂರು , ಬುಧವಾರ, 16 ಸೆಪ್ಟಂಬರ್ 2020 (08:48 IST)
ಬೆಂಗಳೂರು : ಕೆಲವು ಮಕ್ಕಳಲ್ಲಿ ಇರುಳುಗಣ್ಣು ಸಮಸ್ಯೆ ಕಾಡುತ್ತಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಒಂದು ಚಮಚ ನುಗ್ಗೆ ಸೊಪ್ಪಿನ ರಸವನ್ನು ದಿನಕ್ಕೆ 2 ಬಾರಿ ಮಕ್ಕಳಿಗೆ ಸೇವಿಸಲು ಕೊಡುವುದರಿಂದ ಅವರಲ್ಲಿ ಸಾಮಾನ್ಯವಾಗಿ ಕಾಡುವಂತಹ ಇರುಳುಗಣ್ಣು ರೋಗ ಸಂಪೂರ್ಣ ನಿವಾರಣೆಯಾಗುತ್ತದೆ. ಮತ್ತು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಜಾಂಡೀಸ್ ಗೆ ಬೆಸ್ಟ್ ಮನೆಮದ್ದು ಇದು