Publish Date: Wed, 16 Sep 2020 (07:44 IST)
Updated Date: Wed, 16 Sep 2020 (07:46 IST)
ಬೆಂಗಳೂರು : ರಾತ್ರಿ ಮಲಗಿದ್ದಾಗ ಕೆಟ್ಟ ಕನಸುಗಳು ಬೀಳುತ್ತವೆ. ಇದರಿಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಅಂತವರು ಈ ತಂತ್ರವನ್ನು ಫಾಲೋ ಮಾಡಿ.
ಪುರಾಣದ ಪ್ರಕಾರ ಬಿಳಿ ಎಕ್ಕದ ಗಿಡದಲ್ಲಿ ಗಣಪತಿ ನೆಲೆಸಿರುತ್ತಾನಂತೆ. ಆದಕಾರಣ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಎಕ್ಕೆ ಗಿಡದ ಬೇರನ್ನು ಇಟ್ಟು ಮಲಗಿದರೆ ಕೆಟ್ಟ ಹಾಗೂ ಭಯ ಬೀಳಿಸುವ ಕನಸು ಬೀಳುವುದಿಲ್ಲ. ಅಲ್ಲದೇ ಇದರಿಂದ ವಾದ್ತುದೋಷ ಕೂಡ ನಿವಾರಣೆಯಾಗುತ್ತದೆ.