Publish Date: Wed, 16 Sep 2020 (11:12 IST)
Updated Date: Wed, 16 Sep 2020 (11:13 IST)
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಪೆಡ್ಲರ್ ಗಳ ಜತೆ ಗುರುತಿಸಿಕೊಂಡಿರುವವರಿಗೆ ಸಮನ್ಸ್ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಜೊತೆ ಕೆಲವರು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಫೋಟೊ ತೆಗೆಸಿಕೊಂಡಿರುವವರಿಗೆ ಸಮನ್ಸ್ ನೀಡಲಿ. ನನ್ನನ್ನೂ ಸೇರಿದಂತೆ ಎಲ್ಲರಿಗೂ ಸಮನ್ಸ್ ನೀಡಲಿ. ಡ್ರಗ್ಸ್ ಪ್ರಕರಣ ತಲೆ ತಗ್ಗಿಸುವ ವಿಚಾರ ಎಂದು ತಿಳಿಸಿದ್ದಾರೆ.