Select Your Language

Notifications

webdunia
webdunia
webdunia
webdunia

ಇಂಡೋನೆಷಿಯಾದಲ್ಲಿ ಮಾಸ್ಕ್ ಧರಿಸದವರಿಗೆ ನೀಡಲಾಗುತ್ತಿದೆ ಈ ಶಿಕ್ಷೆ

webdunia
ಬುಧವಾರ, 16 ಸೆಪ್ಟಂಬರ್ 2020 (11:08 IST)
ಇಂಡೋನೇಷಿಯಾ : ಕೊರೊನಾ ಮಹಾಮಾರಿ ಇಡೀ ವಿಶ್ವದಾದ್ಯಂತ ವ್ಯಾಪಿಸಿರುವ ಈ ವೇಳೆಯಲ್ಲಿ ಮಾಸ್ಕ್ ಧರಿಸದೆ ಅಡ್ಡಾಡುತ್ತಿರುವವರಿಗೆ ಇಂಡೋನೇಷಿಯಾದಲ್ಲಿ  ತಕ್ಕ ಶಿಕ್ಷೆ ವಿಧಿಸಿದ್ದಾರೆ.

ಹೌದು. ಕೊರೊನಾ ಭೀತಿ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ ಈ ನಿಯಮವನ್ನು ಪಾಲಿಸದೆ ಕೆಲವರು  ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಆದಕಾರಣ ಇಂಡೋನೇಷಿಯಾದಲ್ಲಿ ಅಂತವರಿಗೆ  ಕೊರೊನಾದಿಂದ ಸಾವನಪ್ಪಿದವರ ಶವ ಹೋಳಲು ಗುಂಡಿ ತೋಡುವ ಕೆಲಸ ನೀಡುವುದರ ಮೂಲಕ ಶಿಕ್ಷೆ ವಿಧಿಸಲಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಹುಡುಗಿಯ ಜತೆ ಚಕ್ಕಂದವಾಡಿ ಕೊನೆಗೆ ಮಾಡಿದ್ದೇನು?