Publish Date: Thu, 17 Sep 2020 (07:41 IST)
Updated Date: Thu, 17 Sep 2020 (07:48 IST)
ಬೆಂಗಳೂರು : ದಾರಿಯಲ್ಲಿ ಸಿಕ್ಕ ವಸ್ತುಗಳನ್ನು ಮನೆಗೆ ತರಬಾರದು ಎಂದು ಹೇಳುತ್ತಾರೆ. ಆದರೆ ದಾರಿಯಲ್ಲಿ ಹೋಗುವಾಗ ಹಣ ಸಿಕ್ಕಾಗ ಅದನ್ನು ಮನೆಗೆ ತರಬಹುದೇ? ಬೇಡವೇ? ಎಂಬ ಗೊಂದಲವಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ದಾರಿಯಲ್ಲಿ ಸಿಕ್ಕ ಹಣವನ್ನು ಮನೆಗೆ ತಂದರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಇದರರ್ಥ ಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಇದೆ ಎಂದು. ಹೀಗೇ ಸಿಕ್ಕ ಹಣವನ್ನು ಮನೆಗೆ ತಂದು ಶುಚಿ ಮಾಡಿ ಲಕ್ಷ್ಮೀದೇವಿಯ ಫೋಟೊದ ಮುಂದೆ ಇಟ್ಟು ಪೂಜೆ ಮಾಡಿದರೆ ಆರ್ಥಿಕ ಸಫಲತೆ ಕಾಣುತ್ತೀರಿ.