Select Your Language

Notifications

webdunia
webdunia
webdunia
webdunia

ಹಾಕಿ ಆಟಗಾರನಾಗುತ್ತಿದ್ದಾರೆ ಬಿಗ್ ಬಾಸ್ ಚಂದನ್ ಆಚಾರ್

ಹಾಕಿ ಆಟಗಾರನಾಗುತ್ತಿದ್ದಾರೆ ಬಿಗ್ ಬಾಸ್ ಚಂದನ್ ಆಚಾರ್
ಬೆಂಗಳೂರು , ಸೋಮವಾರ, 14 ಡಿಸೆಂಬರ್ 2020 (09:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋ ಖ್ಯಾತಿಯ ಚಂದನ್ ಆಚಾರ್ ಈಗ ಹಾಕಿ ಆಟಗಾರನಾಗುತ್ತಿದ್ದಾರೆ. ಅಂದರೆ ಹಾಕಿ ಹಿನ್ನಲೆಯ ಸಿನಿಮಾವೊಂದರಲ್ಲಿ ಚಂದನ್ ನಾಯಕರಾಗಿ ಬಣ್ಣ ಹಚ್ಚುತ್ತಿದ್ದಾರೆ.


ಈ ಸಿನಿಮಾಗೆ ‘ಜೆರ್ಸಿ 10’ ಎಂದು ಟೈಟಲ್ ಇಡಲಾಗಿದೆ. ಹಾಕಿ ಕ್ರೀಡೆಯ ಹಿನ್ನಲೆಯಲ್ಲಿ ಈ ಸಿನಿಮಾ ಮಾಡಲಾಗುತ್ತಿದೆ ಎಂದು ಚಂದನ್ ಹೇಳಿದ್ದಾರೆ. ಈಗಾಗಲೇ ಈ ಸಿನಿಮಾದ ಮುಹೂರ್ತ ಸಮಾರಂಭ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾತ ದೇವೇಗೌಡರ ಜತೆ ನಿಖಿಲ್-ರೇವತಿ ಟೆಂಪಲ್ ರನ್