Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ಖಾತೆಗೆ ಗುಡ್ ಬೈ ಹೇಳಿದ ತಾರೆಯರು

ಟಿಕ್ ಟಾಕ್ ಖಾತೆಗೆ ಗುಡ್ ಬೈ ಹೇಳಿದ ತಾರೆಯರು
ಬೆಂಗಳೂರು , ಬುಧವಾರ, 1 ಜುಲೈ 2020 (09:27 IST)
ಬೆಂಗಳೂರು: ಚೀನಾ ವಿರುದ್ಧ ಡಿಜಿಟಲ್ ಸ್ಟ್ರೈಕ್ ನಡೆಸಿರುವ ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಗಳಿಗೆ ನಿಷೇಧ ವಿಧಿಸಿತ್ತು. ಇದರ ಬೆನ್ನಲ್ಲೇ ಸೆಲೆಬ್ರಿಟಿಗಳು ತಮ್ಮ ಟಿಕ್ ಟಾಕ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.


ಟಿಕ್ ಟಾಕ್ ನಿಷೇಧಿಸಿದ ಕೆಲವು ಗಂಟೆಗಳವರೆಗೂ ಟಿಕ್ ಟಾಕ್ ಲಭ್ಯವಿತ್ತು. ಇದರ ಬೆನ್ನಲ್ಲೇ ಕೆಲವು ತಾರೆಯರು ತಮ್ಮ ಟಿಕ್ ಟಾಕ್ ಖಾತೆಗೆ ತಾವಾಗಿಯೇ ಗುಡ್ ಬೈ ಹೇಳಿದ್ದರು. ಆದರೆ ಸಂಜೆ ವೇಳೆಗೆ ಟಿಕ್ ಟಾಕ್ ತೆರೆದರೆ ತಾನಾಗಿಯೇ ಭಾರತೀಯರಿಗೆ ಇದು ಲಭ್ಯವಿಲ್ಲ ಎಂದು ಸೂಚಿಸುತ್ತಿತ್ತು.

ಆದರೂ ಹೆಚ್ಚಾಗಿ ಟಿಕ್ ಟಾಕ್ ಬಳಸುತ್ತಿದ್ದ ಕಿರುತೆರೆ ತಾರೆಯರಾದ ವಿನಯ್ ಗೌಡ, ಚಂದನ್ ಕುಮಾರ್, ಮೇಘಾ ಶೆಟ್ಟಿ ತಾವಾಗಿಯೇ ತಮ್ಮ ಖಾತೆ ಡಿಲೀಟ್ ಮಾಡುವ ಮೂಲಕ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ‘ಫ್ಯಾಂಟಮ್’ ಸಿನಿಮಾಗಾಗಿ ನಿರ್ಮಾಣವಾಗಲಿದೆ ಕಾಡಿನ ಸೆಟ್!