Select Your Language

Notifications

webdunia
webdunia
webdunia
webdunia

ಚೀನಾ ಆಪ್ ಗಳಿಗೆ ಸರಿಸಾಟಿಯಾಗುವ ಸ್ವದೇಶೀ ಆಪ್ ಗಳಿಗೆ ಸರ್ಕಾರದ ಪ್ರೋತ್ಸಾಹ

ಚೀನಾ ಆಪ್ ಗಳಿಗೆ ಸರಿಸಾಟಿಯಾಗುವ ಸ್ವದೇಶೀ ಆಪ್ ಗಳಿಗೆ ಸರ್ಕಾರದ ಪ್ರೋತ್ಸಾಹ
ನವದೆಹಲಿ , ಬುಧವಾರ, 1 ಜುಲೈ 2020 (09:00 IST)
ನವದೆಹಲಿ: ಟಿಕ್ ಟಾಕ್, ವಿ ಚ್ಯಾಟ್, ಶೇರ್ ಇಟ್ ಇತ್ಯಾದಿ ಹೆಚ್ಚಾಗಿ ಬಳಕೆಯಲ್ಲಿದ್ದ ಜನಪ್ರಿಯ ಚೀನಾ ಆಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಒಳ್ಳೆಯ ಕ್ರಮವೇನೋ ತೆಗೆದುಕೊಂಡಿದೆ. ಆದರೆ ಇವುಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಲ್ಲ ಆಪ್ ಗಳು ಯಾವುವು?


ಇದೀಗ ಪರ್ಯಾಯ ಆಪ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ, ಸರ್ಕಾರವೂ ಟಿಕ್ ಟಾಕ್ ನಂತಹ ಜನಪ್ರಿಯ ಆಪ್ ಗಳಿಗೆ ಸರಿಸಾಟಿಯಾಗಬಲ್ಲ ಆಪ್ ಗಳನ್ನು ನಮ್ಮ ದೇಶದಲ್ಲೇ ತಯಾರು ಮಾಡಲು ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಮೂಲಕ ಪ್ರಧಾನಿ ಮೋದಿ ಹೇಳಿದ ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಗೆ ಉತ್ತೇಜನ ನೀಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಟಿಕ್ ಟಾಕ್ ನಿಷೇಧದಿಂದ ಚೀನಾ ಕಂಪನಿಗಾಗುವ ನಷ್ಟವೆಷ್ಟು ಗೊತ್ತಾ?