Select Your Language

Notifications

webdunia
webdunia
webdunia
webdunia

ಬಾಲಿವುಡ್ ಹೊಸ #Metoo : ನಿರ್ದೇಶಕ ತುಂಬಾ ಒಳ್ಳೆಯವರು ಎಂದ ನಟಿ

ಬಾಲಿವುಡ್ ಹೊಸ #Metoo : ನಿರ್ದೇಶಕ ತುಂಬಾ ಒಳ್ಳೆಯವರು ಎಂದ ನಟಿ
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (22:06 IST)
ಬಾಲಿವುಡ್ ನಲ್ಲಿ ಮತ್ತೆ ಮೀ ಟೂ ಸದ್ದು ಜೋರಾಗುತ್ತಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಕೇಳಿಬರತೊಡಗಿದೆ.

ಈ ನಡುವೆ ನಟಿ ಪಾಯಲ್ ಘೋಷ್ ಅವರು ತಮ್ಮನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಆ ಥರ ಕಿರುಕುಳ ನೀಡಿದ್ದಾರೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.
ಈ ನಡುವೆ ನಿರ್ದೇಶಕ ಅನುರಾಗ್ ಕಶ್ಯಪ್ ತುಂಬಾ ಒಳ್ಳೆಯವರು ಎಂದು ನಟಿ ಹುಮಾ ಖುರೇಷಿ ತಿಳಿಸಿದ್ದಾರೆ.

ಹುಮಾ ಖುರೇಷಿ ಅವರು ಅನುರಾಗ್ ಕಶ್ಯಪ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.  

ಅನುರಾಗ್ ಕಶ್ಯಪ್ ವಿರುದ್ಧದ #MeToo ಆರೋಪದಲ್ಲಿ ಪಾಯಲ್ ಘೋಷ್, ರಿಚಾ ಚಾಡ್ಡಾ, ಹುಮಾ ಖುರೇಷಿ ಹೇಸರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅದನ್ನೇ ದಾನ ಮಾಡುತ್ತಿರುವ ಬಾಲಿವುಡ್ ನಟ