Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ದಂಪತಿಗೆ ಮೊದಲ ಮಗುವಿನ ಖುಷಿ

ಬಿಗ್ ಬಾಸ್ ದಂಪತಿಗೆ ಮೊದಲ ಮಗುವಿನ ಖುಷಿ
ಮುಂಬೈ , ಸೋಮವಾರ, 24 ಆಗಸ್ಟ್ 2020 (14:09 IST)
ಬಿಗ್ ಬಾಸ್ ಎಂದರೆ ಕೆಲವರ ಪ್ರಕಾರ ಲವ್ ಸ್ಟೋರಿಗಳಿಗೆ ಹೆಸರುವಾಸಿಯಾದ ಸ್ಥಳ ಎಂದೇ ಜನರು ಮಾತನಾಡಿಕೊಳ್ಳುತ್ತಾರೆ.

ಇನ್ನು ಬಿಗ್ ಬಾಸ್ ಮಲಯಾಳಂನಲ್ಲಿ ಪರ್ಲ್ ಮಾನೆ ಮತ್ತು ಶ್ರೀನಿಶ್ ಅರವಿಂದ್ ಅವರ ಲವ್ ಸ್ಟೋರಿ ಫೇಮಸ್ ಆಗಿತ್ತು.

ಬಿಗ್ ಬಾಸ್ ಪ್ರದರ್ಶನದಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಸ್ವಲ್ಪ ಸಮಯದ ನಂತರ ಅವರು ವಿವಾಹವಾದರು.

ಪರ್ಲ್ ಮಾನೆ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದನ್ನು ದೃಢಪಡಿಸಿದ್ದಾರೆ.   

 

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಾದ ಕೆಟ್ಟ ಅನುಭವ ಬಿಚ್ಚಿಟ್ಟ ಬಾಲಿವುಡ್ ನಟಿ