ಡೆಡ್ಲಿ ಕೊರೊನಾಕ್ಕೆ ಬಾಲಿವುಡ್ ನ ಹಿರಿಯ ನಟರೊಬ್ಬರ ಕಿರಿಯ ಸಹೋದರ ಬಲಿಯಾಗಿದ್ದಾರೆ.
									
										
								
																	
ನಟ ದಿಲೀಪ್ ಕುಮಾರ್ ಅವರ ಸಹೋದರರಾಗಿರುವ ಅಸ್ಲಾಂ ಖಾನ್ ಮಾರಕ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ.
									
			
			 
 			
 
 			
					
			        							
								
																	88 ವರ್ಷದ ಅಸ್ಲಾಂ ಖಾನ್ ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
									
										
								
																	ಬಾಲಿವುಡ್ ನಟ ದಿಲೀಪ್ ಕುಮಾರ್ ಹಾಗೂ ಕುಟುಂಬದ ಸದಸ್ಯರಿಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.