Publish Date: Thu, 07 Jul 2022 (08:40 IST)
Updated Date: Thu, 07 Jul 2022 (09:09 IST)
ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಆವೃತ್ತಿಯ 9 ನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ.
ಇದಕ್ಕಾಗಿ ತಯಾರಿ ಈಗಾಗಲೇ ಆರಂಭವಾಗಿದೆ ಎನ್ನಲಾಗಿದೆ. ಆಗಸ್ಟ್ ನಿಂದ ಬಿಗ್ ಬಾಸ್ 9 ನೇ ಆವೃತ್ತಿ ಆರಂಭಿಸಲು ಸಿದ್ಧತೆ ನಡೆದಿದೆಯಂತೆ.
ರೆಗ್ಯುಲರ್ ಬಿಗ್ ಬಾಸ್ ಶೋ ಜೊತೆಗೆ ವಿಶೇಷ ಅತಿಥಿಗಳನ್ನೊಳಗೊಂಡ ಮಿನಿ ಬಿಗ್ ಬಾಸ್ ಶೋ ಕೂಡಾ ಆಯೋಜನೆಯಾಗಲಿದೆ. ಎರಡೂ ಶೋಗಳಿಗೂ ಕಿಚ್ಚ ಸುದೀಪ್ ನಿರೂಪಕರಾಗಲಿದ್ದಾರೆ.