ಬಿಗ್ ಬಾಸ್ ನಲ್ಲಿ ಕ್ವಾರಂಟೈನ್ ಆದ ಮೊದಲ ಸ್ಪರ್ಧಿ ಚಂದ್ರಕಲಾ ಮೋಹನ್

Webdunia
ಬುಧವಾರ, 10 ಮಾರ್ಚ್ 2021 (11:29 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಚಂದ್ರಕಲಾ ಮೋಹನ್ ಕ್ವಾರಂಟೈನ್ ಗೊಳಗಾಗಿದ್ದಾರೆ! ಬಿಗ್ ಬಾಸ್ ನಲ್ಲಿ ಕ್ವಾರಂಟೈನ್ ಗೊಳಗಾದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.


ಆದರೆ ಇದೆಲ್ಲಾ ಕೊರೋನಾ ಕಾರಣಕ್ಕಲ್ಲ. ಕೊರೋನಾ ಟಾಸ್ಕ್ ನಡೆಯುತ್ತಿದೆ. ಮಾನವ ಮತ್ತು ಕೊರೋನಾ ವೈರಸ್ ನಡುವಿನ ಸಂಘರ್ಷವನ್ನು ಬಿಂಬಿಸುವ ಟಾಸ್ಕ್ ಒಂದು ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಮೊದಲನೆಯ ಸ್ಪರ್ಧಿಯಾಗಿ ಚಂದ್ರಕಲಾ ಕ್ವಾರಂಟೈನ್ ಗೊಳಗಾಗಿದ್ದಾರೆ.

ಈ ಕ್ವಾರಂಟೈನ್ ಟಾಸ್ಕ್ ನಿಯಮದಂತೆ ಚಂದ್ರಕಲಾ ಅವರ ಎರಡು ಕೈಗಳನ್ನು ಮೇಲೆತ್ತಿಕೊಂಡು ಹಿಡಿಯಬೇಕು. ಅದನ್ನು ಬಿಡಿಸುವ ಪ್ರಯತ್ನವನ್ನು ಇನ್ನೊಂದು ತಂಡದವರು ಮಾಡಬೇಕು. ಅದರಂತೆ ಈ ಟಾಸ್ಕ್ ನಲ್ಲಿ ಚಂದ್ರಕಲಾ ಗೆದ್ದು ತಮ್ಮ ತಂಡಕ್ಕೆ ಅಂಕ ಗಳಿಸಿಕೊಟ್ಟರು.

ನಿನ್ನೆಯ ಟಾಸ್ಕ್ ನಲ್ಲಿ ಎರಡೂ ತಂಡಗಳ ನಡುವೆ ದೈಹಿಕವಾಗಿ ನೋವು ಉಂಟುಮಾಡಿದ ವಿಚಾರಕ್ಕೆ ಕಿತ್ತಾಟ ಮೇರೆ ಮೀರಿತ್ತು. ಇಂದೂ ಅದು ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments