Select Your Language

Notifications

webdunia
webdunia
webdunia
webdunia

ಬೀಸ್ಟ್ ಮೊದಲ ದಿನದ ಕಲೆಕ್ಷನ್ ಎಷ್ಟು?

ಬೀಸ್ಟ್ ಮೊದಲ ದಿನದ ಕಲೆಕ್ಷನ್ ಎಷ್ಟು?
ಚೆನ್ನೈ , ಗುರುವಾರ, 14 ಏಪ್ರಿಲ್ 2022 (09:20 IST)
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಬೀಸ್ಟ್ ಸಿನಿಮಾ ನಿನ್ನೆ ಬಿಡುಗಡೆಯಾಗಿತ್ತು. ಮೊದಲ ದಿನವೇ ಚಿತ್ರ ಮಾಡಿದ ಗಳಿಕೆಯೆಷ್ಟು ಗೊತ್ತಾ?

ಬೀಸ್ಟ್ ಸಿನಿಮಾ ಬಗ್ಗೆ ಕೆಲವು ಟೀಕೆಗಳು ಕೇಳಿಬಂದರೂ ಮೊದಲ ದಿನದ ಗಳಿಕೆಗೆ ಯಾವುದೇ ಪೆಟ್ಟು ಬಿದ್ದಿಲ್ಲ. ಮೊದಲ ದಿನವೇ ಚಿತ್ರ 34 ರಿಂದ 36 ಕೋಟಿ ರೂ. ಗಳಿಕೆ ಮಾಡಿ ತಮಿಳುನಾಡಿನಲ್ಲಿ ದಾಖಲೆ ಬರೆದಿದೆ ಎನ್ನಲಾಗಿದೆ.

ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲೂ ಸೇರಿದಂತೆ ಒಟ್ಟಾರೆ 40 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ, ರಾಘವೇಂದ್ರ ಸ್ಟೋರ್ಸ್ ಟೀಸರ್ ಗೆ ಜನ ಫಿದಾ