Publish Date: Sat, 09 Dec 2017 (07:54 IST)
Updated Date: Sat, 09 Dec 2017 (07:57 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆಗಿದ್ದೇ ತಡ ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿಯ ಜತೆ ಥಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲ, ಹಲವು ಯುವತಿಯರು ಪ್ರಭಾಸ್ ರ ಹಿಂದೆ ಬಿದ್ದಿದ್ದರು. ಆದರೆ ಪ್ರಭಾಸ್ ಗೆ ಈ ನಟಿಯ ಮೇಲೆ ಕ್ರಶ್ ಇತ್ತಂತೆ!
ಅವರು ಬಾಲಿವುಡ್ ನಟಿ ರವೀನಾ ಠಂಡನ್. 90 ರ ದಶಕದ ಖ್ಯಾತ ನಟಿ ರವೀನಾ ಅಂದರೆ ಪ್ರಭಾಸ್ ಗೆ ಈಗಲೂ ಅದೇನೋ ಸೆಳೆತವಂತೆ. ಆಕೆಯ ಅಂದಾಜ್ ಅಪ್ನಾ ಅಪ್ನಾ ಸಿನಿಮಾದ ಹಾಡನ್ನು ನೋಡುವಾಗಲೆಲ್ಲಾ ಪ್ರಬಾಸ್ ಗೆ ರೋಮಾಂಚನವಾಗುತ್ತಂತೆ.
ವಿಶೇಷವೆಂದರೆ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದ ವಿತರಣೆ ಹಕ್ಕನ್ನು ರವೀನಾ ಪತಿ ಅನಿಲ್ ವಹಿಸಿಕೊಂಡಿದ್ದರು. ಆದರೆ ಇದು ಬರೀ ಕ್ರಶ್ ಅಷ್ಟೇ. ಲವ್ ಗಿವ್ ಅಲ್ಲ ಎಂದು ಅಭಿಮಾನಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ