Select Your Language

Notifications

webdunia
webdunia
webdunia
webdunia

ಮದುವೆ ಆದ 3 ತಿಂಗಳಿಗೆ ಮಗು ನಿರೀಕ್ಷೆಯಲ್ಲಿ ಆಲಿಯಾ- ರಣಭೀರ್‌!

Baby Alia Bhatt Ranbir Kapoor ಆಲಿಯಾ ಭಟ್‌ ರಣಭೀರ್‌ ಕಪೂರ್‌
bengaluru , ಸೋಮವಾರ, 27 ಜೂನ್ 2022 (14:29 IST)

ಬಾಲಿವುಡ್‌ ಸೆಲೆಬ್ರೆಟಿಗಳಾದ ರಣಭೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮದುವೆ ಆಗಿ ಮೂರು ತಿಂಗಳು ಆಗಿಲ್ಲ. ಆಗಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಆಲಿಯಾ ಭಟ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಘೋಷಿಸಿದ್ದು, ನಾನೀಗ ಗರ್ಭಿಣಿಯಾಗಿದ್ದು, ನವೆಂಬರ್‌ ನಲ್ಲಿ ನಮ್ಮ ಮನೆಗೆ ಹೊಸ ಅತಿಥಿ ಬರಲಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್‌ ಸೋನೊಗ್ರಫಿಗೆ ಒಳಪಟ್ಟಿದ್ದು, ಆಲಿಯಾ ಜೊತೆ ರಣಭೀರ್‌ ಕಪೂರ್‌ ಜೊತೆಯಲ್ಲಿದ್ದಾರೆ. ಮಗುವಿನ ಸ್ಕ್ಯಾನಿಂಗ್‌ ಚಿತ್ರವನ್ನು ಇಬ್ಬರೂ ಖುಷಿಯಿಂದ ವೀಕ್ಷಿಸುತ್ತಿರುವ ಫೋಟೊವನ್ನು ಆಲಿಯಾ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿಯ ಟೈಟಲ್ ಹಾಡು