Select Your Language

Notifications

webdunia
webdunia
webdunia
webdunia

ಮಗನಿಗೆ ವಿಶಿಷ್ಟ ಹೆಸರಿಟ್ಟ ಸಂಜನಾ ಗಲ್ರಾನಿ

ಮಗನಿಗೆ ವಿಶಿಷ್ಟ ಹೆಸರಿಟ್ಟ ಸಂಜನಾ ಗಲ್ರಾನಿ
ಬೆಂಗಳೂರು , ಸೋಮವಾರ, 27 ಜೂನ್ 2022 (08:30 IST)
ಬೆಂಗಳೂರು: ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ನಟಿ ಸಂಜನಾ ಗಲ್ರಾನಿ ಇದೀಗ ತಮ್ಮ ಮಗನ ಹೆಸರು ರಿವೀಲ್ ಮಾಡಿದ್ದಾರೆ.

ಸಂಜನಾ ಇದುವರೆಗೆ ತಮ್ಮ ಮಗನ ಫೋಟೋವನ್ನು ಅಧಿಕೃತವಾಗಿ ರಿವೀಲ್ ಮಾಡಿಲ್ಲ. ಆದರೆ ಈಗ ತಮ್ಮ ಮಗನ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಖಾತೆಯೊಂದನ್ನು ತೆರೆದಿದ್ದಾರೆ.

ಸಂಜನಾ ಮಗನಿಗೆ ‘ಅಲಾರಿಕ್’ ಎಂದು ನಾಮಕರಣ ಮಾಡಲಾಗಿದೆ. ಅಲಾರಿಕ್ ಎಂದರೆ ಚಕ್ರವರ್ತಿ ಎಂದು ಅರ್ಥ. ಸದ್ಯಕ್ಕೆ ಅಲಾರಿಕ್ ಇನ್ ಸ್ಟಾಗ್ರಾಂ ಖಾತೆಯನ್ನು ತಾಯಿ ಸಂಜನಾ ಅವರೇ ನಿರ್ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬುಗೆ ಅಪಘಾತ