Select Your Language

Notifications

webdunia
webdunia
webdunia
webdunia

ನಟ ಇರ್ಫಾನ್ ಖಾನ್ ನೆನಪು ಮಾಡಿದ ಬಾಬಿಲ್

ನಟ ಇರ್ಫಾನ್ ಖಾನ್ ನೆನಪು ಮಾಡಿದ ಬಾಬಿಲ್
ಮುಂಬೈ , ಶುಕ್ರವಾರ, 7 ಆಗಸ್ಟ್ 2020 (21:19 IST)
ಕೊರೊನಾ ನಡುವೆ ಅಗಲಿದ ಬಾಲಿವುಡ್ ನಟ ಇರ್ಫಾನ್ ಖಾನ್ ರ ಅಗಲಿಕೆಯ ನೋವು ಯಾರೂ ಇನ್ನೂ ಮರೆತಿಲ್ಲ.


ಈ ನಡುವೆ ಇರ್ಫಾನ್ ಖಾನ್ ಅವರ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮತ್ತೆ ದಿವಂಗತ ನಟನ ನೆನಪಾಗುವಂತೆ ಮಾಡಲಾಗಿದೆ.

ಇರ್ಫಾನ್ ಖಾನ್ ರ ಪುತ್ರ ಬಾಬಿಲ್ ಖಾನ್ ತನ್ನ ತಂದೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.

ಇರ್ಫಾನ್ ಖಾನ್ ರ ಅಮೂಲ್ಯ ಫೋಟೋಗಳನ್ನು ಬಾಬಿಲ್ ಶೇರ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾಲಿವುಡ್ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ?