Daily Horoscope
✕

ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುದ್ದಿ!

Webdunia
ಸೋಮವಾರ, 16 ಡಿಸೆಂಬರ್ 2019 (09:24 IST)
ಬೆಂಗಳೂರು: ನಟಿ ಆಶಿಕಾ ರಂಗನಾಥ್ ಬಗ್ಗೆ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂದು ಅವರೇ ಹೇಳಬೇಕಾಗಿದೆ.


ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮಹೇಶ್ ಬಾಬು ಜತೆಗೆ ತೆಲುಗು ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಕೆಜಿಎಫ್ 2 ಬಳಿಕ ಪ್ರಶಾಂತ್ ಆ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿತ್ತು.

ಆ ಸಿನಿಮಾಗೆ ಆಶಿಕಾ ರಂಗನಾಥ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ಆಶಿಕಾ ಅಭಿಮಾನಿಗಳಂತೂ ಮಹೇಶ್ ಬಾಬುಗೆ ನಾಯಕಿಯಾಗುವ ಮೂಲಕ ಆಶಿಕಾ ಟಾಲಿವುಡ್ ಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿದ್ದಾರೆ. ಆದರೆ ಈ ಸುದ್ದಿ ನಿಜವಾ ಎಂದು ಅವರೇ ಹೇಳಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಕ್ಸಸ್ ಅಂದ್ರೆ ಹೀಗಿರ್ಬೇಕು…ಪ್ರೇಮದ ಊರಲಿ ಸಿನಿಮಾ 100 ಕೋಟಿ ಕ್ಲಬ್ ಗೆ ಸೇರ್ಪಡೆ

BBK13: ಗೆಳೆಯ ಎನ್ನುತ್ತಲೇ ತಾಂಡವ್ ಬೆನ್ನಿಗೆ ಚೂರಿ ಹಾಕಿದ್ರಾ ಗಗನ್… ಕಣ್ಣೀರಾದ ಕುಚಿಕು

ಬೇಗ ಓಡು ಟೈಗರ್…ಪ್ರಾಣದ ಹಂಗು ತೊರೆದು ಚಾಲಕನ ಜೀವ ಉಳಿಸಿದ ಟೈಗರ್ ಶ್ರಾಫ್: Video

ಕಣ್ಮುಚ್ಚಿ ಹೊಡೆಯುವಷ್ಟರಲ್ಲಿ ತೀರಾ ಸನಿಹದಿಂದಲೇ ಬಿತ್ತು ಗುಂಡು: ಟೈಗರ್ ಶ್ರಾಫ್ ಗುಂಡಿನ ದಾಳಿಯ ಭೀಕರ ವಿಡಿಯೋ ವೈರಲ್

BBK13: ಒಂದು ಸೀಸನ್ ನಲ್ಲಿ ಒಬ್ರು ಇಬ್ರು ದಡ್ಡರಿದ್ರೆ ಓಕೆ, ಇಷ್ಟೂ ಇಲ್ವಾ ತಲೆಯಲ್ಲಿ: ಮನೆಮಂದಿಗೆ ಕಿಚ್ಚನ ಕ್ಲಾಸ್

ಮುಂದಿನ ಸುದ್ದಿ
Show comments