ಕಿಚ್ಚ ಮೆಚ್ಚಿದ ಅರ್ಜುನ್ ಜನ್ಯಾ ಸೆಂಚುರಿ ಹಾಡು

Webdunia
ಬುಧವಾರ, 6 ಮಾರ್ಚ್ 2019 (09:17 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಪಾಲಿಗೆ ನೂರನೇ ಸಿನಿಮಾ. ಈ ಚಿತ್ರದ ಹಾಡೊಂದು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಹಾಡಿನ ಮೆಲೊಡಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.


ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿರುವ ‘ಹೀಗೇ ದೂರ’ ಎನ್ನುವ ಸೆಂಟಿಮೆಂಟಲ್ ಮೆಲೊಡಿ ಹಾಡೊಂದು ಯೂ ಟ್ಯೂಬ್ ನಲ್ಲಿ ಭಾರೀ ಹಿಟ್ ಆಗಿದೆ. ಇದನ್ನು ಸ್ವತಃ ಕಿಚ್ಚ ಸುದೀಪ್ ಮೆಚ್ಚಿಕೊಂಡು, ಗಣೇಶ್ ಮತ್ತು ಅರ್ಜುನ್ ಜನ್ಯಾಗೆ ಅಭಿನಂದಿಸಿದ್ದಾರೆ.

ನಿಜವಾಗಿಯೂ ಅದ್ಭುತ ಹಾಡು. ಅರ್ಜುನ್ ಜನ್ಯಾ ಅದ್ಭುತ ಕಂಪೋಸಿಂಗ್. ನನಗೆ ಗೊತ್ತು, ಗಣೇಶ್ ಆನ್ ಸ್ಕ್ರೀನ್ ನಲ್ಲಿ ಈ ಹಾಡಿಗೆ ಅದ್ಭುತವಾಗಿ ಅಭಿನಯಿಸಿರ್ತಾರೆ’ ಎಂದು ಕಿಚ್ಚ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಕಾಂತಾರ ಚಾಪ್ಟರ್ 1 ರಲ್ಲಿ ಮಾಯಕಾರನಾಗಲು ಎಷ್ಟು ಕಷ್ಟಪಟ್ಟಿದ್ರು ರಿಷಬ್ ಶೆಟ್ಟಿ: Video

ದರ್ಶನ್‌ಗೆ ಜೀವಾವಧಿ ಕೊಟ್ರು ಓಕೆ, ದರ್ಶನ್ ಪರ ವಕೀಲರ ವಾದ ಹೀಗಿತ್ತು

ಮಾಜಿ ಗೆಳತಿಯ ಮುಖದಲ್ಲಿ ಸದಾ ನಗುವನ್ನು ಬಯಸಿದ ನಟ ಅರ್ಜುನ್ ಕಪೂರ್

BBK12: ಕಳಪೆ ಕೊಟ್ಟಿದ್ದಕ್ಕೆ ದುರಹಂಕಾರ ತೋರಿಸ್ತಿದ್ದಾರಾ ಅಶ್ವಿನಿ ಗೌಡ

ಮುಂದಿನ ಸುದ್ದಿ
Show comments