Select Your Language

Notifications

webdunia
webdunia
webdunia
webdunia

ರಜನೀಕಾಂತ್ ಅಭಿನಯದ ಕೊನೆಯ 5 ಚಿತ್ರಗಳ ಬಜೆಟ್ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ!

ರಜನೀಕಾಂತ್ ಅಭಿನಯದ ಕೊನೆಯ 5 ಚಿತ್ರಗಳ ಬಜೆಟ್ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ!
ಚೆನ್ನೈ , ಸೋಮವಾರ, 9 ನವೆಂಬರ್ 2020 (06:20 IST)
ಚೆನ್ನೈ :  ಸೂಪರ್ ಸ್ಟಾರ್ ರಜನೀಕಾಂತ್ ತಮಿಳಿನ ಟಾಲ್ ಸ್ಟಾರ್ ನಟ. ಇವರು ನಟಿಸುವ ಚಿತ್ರಗಳು ಮೆಚ್ಚುಗೆ ಪಡೆಯದೆ ಇರಲಾರದು. ಆದಕಾರಣ ಅವರ  ಅಭಿನಯದ ಚಿತ್ರಗಳಿಗೆ ನಿರ್ಮಾಪಕರು ಯಾವಾಗಲೂ ದೊಡ್ಡ ಬಜೆಟ್ ಅನ್ನೇ ಹಾಕುತ್ತಾರೆ.

ಅಂತಹದರಲ್ಲಿ ನಟ ರಜನೀಕಾಂತ್ ಅವರು ಕೊನೆಯದಾಗಿ ನಟಿಸಿದ 5 ಚಿತ್ರಗಳು ಬಹು ಬಜೆಟ್ ನಲ್ಲಿ ಮೂಡಿಬಂದಿವೆ. ಆ ಚಿತ್ರಗಳು ಯಾವುದೆಂಬುದನ್ನು ತಿಳಿಯೋಣ.

*ದರ್ಬಾರ್-200ಕೋಟಿ
*ಬೆಟ್ಟ-160 ಕೋಟಿ
*2 ಪಾಯಿಂಟ್ 0-570 ಕೋಟಿ
*ಗಾಲಾ- 140 ಕೋಟಿ
*ಕಬಾಲಿ- 100 ಕೋಟಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಬಿಸಿ ಪಾಟೀಲ್ ರನ್ನು ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್