Publish Date: Sat, 19 Mar 2022 (09:06 IST)
Updated Date: Sat, 19 Mar 2022 (09:11 IST)
ಕರ್ನಾಟಕ ರತ್ನ ಡಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ದಾಖಲೆ ಬರೆದಿದೆ.
ಜೇಮ್ಸ್ ನಾ ಆರ್ಭಟಕ್ಕೆ ದಾಖಲೆಗಳು ಉಡೀಸ್ ಆಗಿವೆ. ಒಂದೇ ದಿನದಲ್ಲಿ ಸಿನಿಮಾದ ಕಲೆಕ್ಷನ್ ಹಿಸ್ಟರಿ ಕ್ರಿಯೇಟ್ ಮಾಡಿದೆ. ಹೀಗಾಗಿ ಚಿತ್ರತಂಡ ಸಕ್ಸಸ್ ಮೀಟ್ಗೆ ಪ್ಲ್ಯಾನ್ ಕೂಡ ಮಾಡ್ತಿದೆ.
ಹೌದು. ಪ್ರೀತಿಯ ಅಪ್ಪು ಕರ್ನಾಟಕ ರತ್ನ, ಡಾ. ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಿಂದ ನಾಡಿನ ಜನ ಇನ್ನೂ ಹೊರಬಂದಿಲ್ಲ.
ಜೇಮ್ಸ್ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ನಿನ್ನೆ ಒಂದೇ ದಿನ 30 ಕೋಟಿ ಕಲೆಕ್ಷನ್ ಆಗಿದೆ. ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಮೊದಲ ದಿನ ಕಲೆಕ್ಷನ್ ಸೇರಿ ಜೇಮ್ಸ್ ಈಗ 100 ಕೋಟಿ ಕ್ಲಬ್ ಸೇರಿದೆಯಂತೆ.
ಇನ್ನೂ ಜೇಮ್ಸ್ ಸಿನಿಮಾ ಸಕ್ಸಸ್ ಅನ್ನು ವಿಜಯಾತ್ರೆ ಮಾಡ್ತೆವೆ. ಸಕ್ಸಸ್ ಮೀಟ್ ಮಾಡೋ ಪ್ಲಾನ್ನಲ್ಲಿ ಚಿತ್ರತಂಡ ಇದೆ. ಈ ಬಗ್ಗೆ ಶಿವಣ್ಣನ ಜೊತೆ ಮಾತನಾಡಿ ನಿರ್ಧಾರ ಮಾಡಲಿದೆ.
Ramya kosira
Publish Date: Sat, 19 Mar 2022 (09:06 IST)
Updated Date: Sat, 19 Mar 2022 (09:11 IST)