Select Your Language

Notifications

webdunia
webdunia
webdunia
webdunia

ದಿಡೀರ್ ತವರಿನ ಕಡೆ ಮುಖ ಮಾಡಿದ ನಟಿ ಭಾವನಾ ಮೆನನ್

ದಿಡೀರ್ ತವರಿನ ಕಡೆ ಮುಖ ಮಾಡಿದ ನಟಿ ಭಾವನಾ ಮೆನನ್
ಕೊಚ್ಚಿ , ಶುಕ್ರವಾರ, 18 ಮಾರ್ಚ್ 2022 (09:10 IST)
ಕೊಚ್ಚಿ: ಮಲಯಾಳಂ ಮೂಲದ ನಟಿ ಭಾವನಾ ಕರ್ನಾಟಕದ ಹುಡುಗನನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲೇ ಸೆಟ್ಲ್ ಆಗಿದ್ದರು. ಇಲ್ಲಿಯೇ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದರು.

ಆದರೆ ಈಗ ದಿಡೀರ್ ತವರಿನತ್ತ ಮುಖ ಮಾಡಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದ ನಂತರ ಭಾವನಾ ಮಲಯಾಳಂ ಚಿತ್ರರಂಗದಿಂದ ದೂರವಾಗಿದ್ದರು. ಒಂದು ರೀತಿಯ ಅಘೋಷಿತ ನಿಷೇಧಕ್ಕೊಳಗಾಗಿದ್ದರು.

ಆದರೆ ಈಗ ಮತ್ತೆ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಹಲವು ವರ್ಷಗಳ ಬ್ರೇಕ್ ಬಳಿಕ ಭಾವನಾ ‘ಎಂದಿ ಕಾಕ್ಕಾಕ್ಕೊರು ಪ್ರೇಮಮುಂಡಾಯಿರುನ್ನು’ ಎಂಬ ಸಿನಿಮಾ ಮೂಲಕ ಮಲಯಾಳಂ ಸಿನಿಮಾಗೆ ರಿ ಎಂಟ್ರಿ ಕೊಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಸ್ಯಾಟ್ ಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್!