Select Your Language

Notifications

webdunia
webdunia
webdunia
webdunia

No entry ಗೆ 15 ವರ್ಷ : ಪಾಸಿಟಿವ್ ಆಗಿರಿ ಎಂದ ನಟ ಅನೀಲ್ ಕಪೂರ್

No entry ಗೆ 15 ವರ್ಷ : ಪಾಸಿಟಿವ್ ಆಗಿರಿ ಎಂದ ನಟ ಅನೀಲ್ ಕಪೂರ್
ಮುಂಬೈ , ಬುಧವಾರ, 26 ಆಗಸ್ಟ್ 2020 (20:57 IST)
ಬಾಲಿವುಡ್ ಸೂಪರ್ ಹಿಟ್ ಚಿತ್ರಗಳಲ್ಲಿಒಂದಾದ ನೋ ಎಂಟ್ರಿ ಸಿನಿಮಾ ಬರೋಬ್ಬರಿ 15 ವರ್ಷ ಪೂರೈಸಿದ್ದು, ಸಿನಿತಾರೆಯರು ಸಂಭ್ರಮದಲ್ಲಿದ್ದಾರೆ.

ಬಹು ತಾರಾಗಣದ ನೋ ಎಂಟ್ರಿ ಸಿನಿಮಾದ ಕಿಶನ್ ಪಾತ್ರದ ಡೈಲಾಗ್ ಬಿ ಪಾಸಿಟಿವ್ ಎನ್ನೋ ಮೂಲಕ ಬಾಲಿವುಡ್ ನಟ ಅನೀಲ್ ಕಪೂರ್ ನೋ ಎಂಟ್ರಿ ಸಿನಿಮಾದ ಸಂಭ್ರಮೋತ್ಸವದಲ್ಲಿ ಗಮನ ಸೆಳೆದರು.

ಬಾಲಿವುಡ್ ನಟಿ ಇಶಾ ಡಿಯೋಲ್, ಅನೀಲ್ ಕಪೂರ್ ಹಾಗೂ  ಸಲ್ಮಾನ್ ಖಾನ್, ಬಿಪಾಶಾ ಬಸು, ಫರ್ದೀನ್ ಖಾನ್, ಲಾರಾ ದತ್ತಾ ಮತ್ತು ಸೆಲೀನಾ ಜೇಟ್ಲಿ ಚಿತ್ರದಲ್ಲಿ ನಟಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ಶವಾಗಾರದಲ್ಲಿ ಮಾಡಿದ್ದೇನು?