Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ – ಶಾರುಖ್ ಖಾನ್ ಅಭಿಮಾನಿಗಳ ಜಟಾಪಟಿ

ನಟ ಸಲ್ಮಾನ್ ಖಾನ್ – ಶಾರುಖ್ ಖಾನ್ ಅಭಿಮಾನಿಗಳ ಜಟಾಪಟಿ
ಮುಂಬೈ , ಮಂಗಳವಾರ, 25 ಆಗಸ್ಟ್ 2020 (19:30 IST)
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳ ನಡುವೆ ಮತ್ತೆ ಜಟಾಪಟಿ ನಡೆಯುತ್ತಿದೆ.

ಗಾಯಕ ಹಾಗೂ ಸಂಯೋಜಕ ಅಮಲ್ ಮಲಿಕ್ ಅವರು ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ತಮ್ಮ ಮೆಚ್ಚಿನ ನಟ ಎಂದು ಹೇಳಿಕೊಂಡಿದ್ದರು.
webdunia

ಈ ಕಾರಣಕ್ಕಾಗಿ ಅಮಲ್ ಮಲಿಕ್ ವಿರುದ್ಧ ನಟ ಸಲ್ಮಾನ್ ಖಾನ್ ಬೆಂಬಲಿಗರು ಟ್ರೋಲ್ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ನಟ ಶಾರುಖ್ ಖಾನ್ ಅಭಿಮಾನಿಗಳು ಅಮಲ್ ಮಲಿಕ್ ಪರವಾಗಿ ಟ್ವಿಟ್ ಮಾಡುತ್ತಿದ್ದಾರೆ.

ಇಬ್ಬರು ಬಾಲಿವುಡ್ ಸ್ಟಾರ್ ನಟರ ಅಭಿಮಾನಿಗಳ ನಡುವೆ ಮತ್ತೆ ಕೋಲ್ಡ್ ವಾರ್, ಟ್ವಿಟ್ ವಾರ್  ಸದ್ದಿಲ್ಲದೇ ಬಹಿರಂಗವಾಗತೊಡಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಅರೆಸ್ಟ್?