Select Your Language

Notifications

webdunia
webdunia
webdunia
webdunia

`ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ

`ಅಮ್ಮ ಐ ಲವ್ ಯೂ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ
ಬೆಂಗಳೂರು , ಮಂಗಳವಾರ, 10 ಅಕ್ಟೋಬರ್ 2017 (16:15 IST)
ಬೆಂಗಳೂರು: ಅಮ್ಮ ಐ ಲವ್ ಯೂ ಚಿತ್ರದ ನಾಯಕ ನಟ ಬದಲಾಗಿದ್ದಾರೆ. `ರೋಗ್’ ಖ್ಯಾತಿಯ ನಟ ಇಶಾನ್ ಬದಲು ಚಿತ್ರಕ್ಕೆ ಚಿರಂಜೀವಿ ಸರ್ಜಾರನ್ನು ನಟರನ್ನಾಗಿ ಚಿತ್ರತಂಡ ಆಯ್ಕೆ ಮಾಡಿದೆ.

ತಮಿಳಿನ `ಪಿಚ್ಚೈಕಾರನ್’ ಚಿತ್ರದ ರಿಮೇಕ್ `ಅಮ್ಮ ಐ ಲವ್ ಯೂ’.. ಈ ಚಿತ್ರವನ್ನ ದ್ವಾರಕೀಶ್ ಚಿತ್ರ ಸಂಸ್ಥೆ ನಿರ್ಮಿಸುತ್ತಿದ್ದು, ಕೆ.ಎಂ.ಚೈತನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
webdunia

ಚಿತ್ರಕ್ಕೆ ಮೊದಲು ರೋಗ್ ಖ್ಯಾತಿಯ ನಟ ಇಶಾನ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರದ ನಟನಾಗಿ ಚಿರು ಸರ್ಜಾರನ್ನು ಚಿತ್ರತಂಡ ಆಯ್ಕೆ ಮಾಡಿದೆ. ಇದು ಚೈತನ್ಯ ಮತ್ತು ಚಿರು ಕಾಂಬಿನೇಷನ್ ನ ಮೂರನೇ ಸಿನಿಮಾ. ಈ ಹಿಂದೆ `ಆಟಗಾರ’, `ಆಕೆ’ ಚಿತ್ರದಲ್ಲೂ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಟ ಪ್ರಕಾಶ್ ರೈಗೆ ಶಿವರಾಮ್ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ