Select Your Language

Notifications

webdunia
webdunia
webdunia
webdunia

ಅಜಿತ್ ‘ವೇದಲಂ’ ಸಿನಿಮಾ ತೆಲುಗಿಗೆ ರಿಮೇಕ್; ಅಜಿತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಈ ಸ್ಟಾರ್ ನಟ

ಅಜಿತ್ ‘ವೇದಲಂ’ ಸಿನಿಮಾ ತೆಲುಗಿಗೆ ರಿಮೇಕ್; ಅಜಿತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಈ ಸ್ಟಾರ್ ನಟ
ಹೈದರಾಬಾದ್ , ಮಂಗಳವಾರ, 11 ಆಗಸ್ಟ್ 2020 (11:05 IST)
ಹೈದರಾಬಾದ್ : ತಮಿಳಿನ ಖ್ಯಾತ ನಟ ಅಜಿತ್ ಅಭಿನಯದ ಸೂಪರ್ ಹಿಟ್ ‘ವೇದಲಂ’ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ.

2015ರಲ್ಲಿ ಬಿಡುಗಡೆಯಾದ ‘ವೇದಲಂ’ ಚಿತ್ರ ಟಾಲಿವುಡ್ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಈ ಚಿತ್ರ ತೆಲುಗಿಗೆ ರಿಮೇಕ್ ಆಗಲಿದೆಯಂತೆ. ಅಜಿತ್ ಅವರು ಮಾಡಿದ ಪಾತ್ರದಲ್ಲಿ ಮೆಗಸ್ಟಾರ್ ಚಿರಂಜೀವಿಯವರು ಕಾಣಿಸಿಕೊಳ್ಳಲಿದ್ದಾರಂತೆ.

ಈ ಚಿತ್ರಕ್ಕೆ ನಿರ್ದೇಶಕ ಮೆಹರ್ ರಮೇಶ್ ಡೈರೆಕ್ಷನ್ ಮಾಡಲಿದ್ದಾರಂತೆ. ಈ ಚಿತ್ರದಲ್ಲಿ ಚಿರಂಜೀವಿ ಅಭಿನಯಿಸುವುದು ಬಹುತೇಕ ಖಚಿತವಾಗಿದ್ದು, ಚಿರಂಜೀವಿ ಹುಟ್ಟುಹಬ್ಬದ ದಿನ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದ ದಿನ ವಿಶ್ವ ದಾಖಲೆ ಸೃಷ್ಟಿಸಿದೆ ನಟ ಮಹೇಶ್ ಬಾಬು ಹೆಸರು