Select Your Language

Notifications

webdunia
webdunia
webdunia
webdunia

ಐಶ್ವರ್ಯಾಗೆ ವಯಸ್ಸೇ ಆಗೋಲ್ವಾ? ಪೊನ್ನಿಯನ್ ಸೆಲ್ವನ್2 ಟ್ರೈಲರ್ ನಲ್ಲಿ ಮಿಂಚಿದ ಸುಂದರಿ

ಐಶ್ವರ್ಯಾಗೆ ವಯಸ್ಸೇ ಆಗೋಲ್ವಾ? ಪೊನ್ನಿಯನ್ ಸೆಲ್ವನ್2 ಟ್ರೈಲರ್ ನಲ್ಲಿ ಮಿಂಚಿದ ಸುಂದರಿ
ಮುಂಬೈ , ಗುರುವಾರ, 30 ಮಾರ್ಚ್ 2023 (09:40 IST)
Photo Courtesy: Twitter
ಮುಂಬೈ: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಬಚ್ಚನ್ ಬಹು ಐಶ್ವರ್ಯಾ ರೈಗೆ ಈಗ ಬಚ್ಚನ್ ಗೆ ಈಗ 49 ವರ್ಷ. ಇನ್ನೇನು ಹಾಫ್ ಸೆಂಚುರಿ ತಲುಪುವ ವಯಸ್ಸಾದರೂ ಐಶ್ ಬ್ಯೂಟಿಗೆ ಏನೂ ಕಡಿಮೆಯಿಲ್ಲ.

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 2 ಸಿನಿಮಾದ ಟ್ರೈಲರ್ ಲಾಂಚ್ ನಲ್ಲಿ ಐಶ್ವರ್ಯಾರನ್ನು ನೋಡಿದ ನೆಟ್ಟಿಗರು ಈಕೆಗೆ ವಯಸ್ಸೇ ಆಗೋಲ್ವಾ ಎಂದು ಬೆರಗಾಗಿದ್ದಾರೆ.

ಪಿಂಕ್ ಸೆಲ್ವಾರ್ ನಲ್ಲಿ ಮಿಂಚಿದ ಐಶ್ವರ್ಯಾ ನವ ನಾಯಕಿಯರನ್ನೂ ನಾಚಿಸುವ ರೀತಿಯಲ್ಲಿ ಕಂಡುಬಂದರು. ವಯಸ್ಸು ಈಕೆಗೆ ಲೆಕ್ಕವೇ ಅಲ್ಲ. ನಿಜಕ್ಕೂ ಐಶ್ ಕ್ವೀನ್ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್, ವಿರಾಟ್ ಕೊಹ್ಲಿ ಫ್ಯಾನ್ಸ್ ನಡುವೆ ವಾರ್